“ಆಲಯಂ ಸರ್ವ ಭೂತಾನಾಂ ಲಯನಾಂಗಮುಚ್ಚತೆ”
ಚಿದ್ಬ್ರಹ್ಮಾಂಡವೆಂಬ ಭಾಂಡದಲ್ಲಿ ಅನಂತ ವಿಚಿತ್ರ ಭುವನಂಗಳಡಗಿಪ್ಪವಯ್ಯಾ,‘ಆಲಯಂ ಸರ್ವ ಭೂತಾನಾಂ ಲಯನಾಂಗಮುಚ್ಚತೆ’ ಎಂಬುದಾಗಿಅನಂತಕೋಟಿ ಬ್ರಹ್ಮಾಂಡಗಳು ನಿಮ್ಮ ರೋಮಕೂಪದೊಳಗೆ ಅಡಗಿಪ್ಪವೆಂದಡೆ,ಬ್ರಹ್ಮ ವಿಷ್ಣು ರುದ್ರ ಇವರೆಲ್ಲ ಒಂದು ಬ್ರಹ್ಮಾಂಡದೊಳಗಣ ಬಾಲಕರು.ಇವರೆತ್ತ ಬಲ್ಲರೋ ಲಿಂಗದ ನಿಜವ ? ಅಪ್ರಮಾಣ ಅಗೋಚರ ಮಹಾಂತನಿಮ್ಮ ನಿಜದೊಳಗನಾರು ಬಲ್ಲರಯ್ಯಾ ಸೌರಾಷ್ಟ್ರ...
Read More